korona track

0:00
0:00
korona track

ಥೂ ಅದೇನು ಕುರಾನ ಅಂತೆ ಎಲ್ಲಿಂದ ಒಕ್ಕ ಸ್ವಂತ ಮನೇಲಿ ಕೂತು ಕೂತು ಬೇಜಾರು ಏನ್ ಮಾಡಬೇಕು ಏನು ಬಿಡಬೇಕು ಅಂತಾನೇ ಗೊತ್ತಾಗಲ್ಲ ರೂಮಲ್ ಕುಂತು ಕುಂತು ಬೇಜಾರು ಟಿವಿ9 ಪಬ್ಲಿಕ್ ಟಿವಿ ನೋಡಿಕೊಂಡು ಟೈಮ್ ಹೋಗ್ತಾನೇ ಇದೆ ಈಗ್ಯಾರು ದುಡಿತ ಇಲ್ಲ tv channels ಮಾತ್ರ ಬರ್ಜರಿ ರೊಕ್ಕ ಮಾಡಿಕೊಂಡಿದ್ದಾರೆ ಹೇಳಿದ್ದನ್ನೇ ಹೇಳಿ ಅದನ್ನು ಕೇಳಿ ಕೇಳಿ ಹುಚ್ಚಿ ದಂಗಾಗಿದೆ ಹಂಗ ರೋಗ ಹಚ್ಚಿಕೊಂಡು ಎಲ್ಲೆಲ್ಲಿಂದಲೋ ಬಂದು ಬಿಡ್ತವು ಕೈ ತೊಳೆದು ತೊಳೆದು ಸಾಕಾಗುತ್ತೆ.

2 Comments

Leave a comment

Author
6 years ago

See track description

6 years ago

nice one chcek brother new song keep supporting with like comment after listening my track 🙏🙏shukriya

User avatar
309
Total plays
3
Followers
1
Following

You may also like