brahma 3

0:00
0:00
brahma 3

ಹೇಳದೆ ಕೇಳದೆ ಮನದಲಿ ಮೊಗದಲಿ ಮುಗುಳಲಿ ನಗೆಯನು ಹುಟ್ಟಿಸೋ ಪ್ರೀತಿ ಹೆಸರನು ಇಟ್ಟು ಕಾರಣ ಕೊಟ್ಟವರಾರು.... ಕಾಣದ ಪ್ರೀತಿಯು ದೂರವ ಬಯಸಲು ಬಯದಲಿ ದೈರ್ಯವ ಕೊಡಲು ಹೃದಯದ ಮಿಡಿತಕ್ಕೆ ಬಡಿತವ ಇಟ್ಟು ಉಸಿರನು ಕೊಟ್ಟವರಾರು.. . ಭೂಮಿ ಆಗಸ ಪ್ರೀತಿಯ ನೋಡಿದ ಬ್ರಹ್ಮನಿಗೆ... ಬ್ರಹ್ಮನ ಬರವಣಿಗೆ ಕಾರ್ಮೋಡದ ಮೆರವಣಿಗೆ ಬೇಸಿಗೆ ಸುಡುತಿರೋ ಧರೆಗೆ ಬಿದ್ದ ಮಳೆ ಹನಿಗೆ.. ಸಿಡಿಲಿನ ಆ ಧನಿಗೆ ಬೀಸಿದ ಗಾಳಿಯೆ ಬೀಸಣಿಗೆ... oooo olave neee barade naaa horate nee sigade ಕಂಗಳು ಕುರುಡು ಪ್ರೀತಿಯ ಕಣ್ಣಲ್ಲಿ ಪ್ರೀತಿಯು ಕುರುಡು ಪ್ರೇಮಿಯ ಕಣ್ಣಲ್ಲಿ ಈ ಪ್ರೇಮಿಯ ಮನದಲಿ ಬರೆದ ಕಥೆಯನು ಹೇಳಲು ಕಾದಿರುವೆ.... ಕೇಳಲು ಬಾ.... ಭಕ್ತರಿಲ್ಲದ ನಾಡೇ ಇದ್ದರೆ ಗುಡಿಯು ಇನ್ನೇಕೆ ಭಕ್ತಿ ಇಲ್ಲದ ಭಕ್ತರು ಇದ್ದರೆ ದೇವರೆ ಇನ್ನೇಕೆ ಈ ಪ್ರೀತಿಯು ಸಿಗದ ಭಕ್ತನ ಹೃದಯದ ಬಡಿತವು ಇನ್ನೇಕೆ.. ಹೇಳಲು ಬಾ

1 Comments

Leave a comment

Author
4 years ago

User avatar
2.9k
Total plays
147
Followers
189
Following

You may also like