Purushotham V K
Purushotham V K

pooರ್ guy

pooರ್ guy

17 Plays

02 Apr 2020

ಇರ್ಭೌದು ನಾವು ಬಡವರು ಯೆನೇ ಆಗ್ಲಿಭಿಕ್ಷೆ ಬೇಡದಿರು ದುಡ್ಡಿದೆ ಅಂಥ ಶೊಕಿ ಮಾಡದಿರು ನಿಂಕೂಡ ಸತ್ತಾಗ ಬೇಕು ಆರುಮುರು ಲೈಫ್ ಅಲ್ಲಿ ನೀ ಕಷ್ಟ ಪಡುತಿರು ಬಿದ್ರು ಚಡ್ಡಿ ಯೆರ್ಸ್ಕೊಂಡ್ ಓಡುತಿರು ಗುರಿ ಮುಟ್ಟೊವರ್ಗು ನಿಲ್ಲದಿರು,ಕಾಯದಿರು ಸೋಮಾರಿ ಆಗ್ಬೆಡ ಮಾಡು ಶುರು ಇಂದೇ ಮಾಡು ಶುರು,ಇಂದೇ ಮಾಡು ಶುರು

1 Comments

Leave a comment

4 years ago

ಇರ್ಭೌದು ನಾವು ಬಡವರು ಯೆನೇ ಆಗ್ಲಿಭಿಕ್ಷೆ ಬೇಡದಿರು ದುಡ್ಡಿದೆ ಅಂಥ ಶೊಕಿ ಮಾಡದಿರು ನಿಂಕೂಡ ಸತ್ತಾಗ ಬೇಕು ಆರುಮುರು ಲೈಫ್ ಅಲ್ಲಿ ನೀ ಕಷ್ಟ ಪಡುತಿರು ಬಿದ್ರು ಚಡ್ಡಿ ಯೆರ್ಸ್ಕೊಂಡ್ ಓಡುತಿರು ಗುರಿ ಮುಟ್ಟೊವರ್ಗು ನಿಲ್ಲದಿರು,ಕಾಯದಿರು ಸೋಮಾರಿ ಆಗ್ಬೆಡ ಮಾಡು ಶುರು ಇಂದೇ ಮಾಡು ಶುರು,ಇಂದೇ ಮಾಡು ಶುರು

You may also like